ವಿಮರ್ಶೆ
'ಪುಟಾಣಿ ಸಫಾರಿ' ಚಿತ್ರದ ವಿಮರ್ಶೆ 1083
Posted On:   14/07/2017 21:31:43 260

ಇಂದು(ಜುಲೈ 14) ರಾಜ್ಯಾದ್ಯಂತ ತೆರೆಕಂಡ 'ಪುಟಾಣಿ ಸಫಾರಿ' ಚಿತ್ರವು ತಮ್ಮ ಮಗ ರೋಹಿತ್ ಅತ್ಯುತ್ತಮ ವಿದ್ಯಾಭ್ಯಾಸ ಹೊಂದಬೇಕೆಂಬ ಆಸೆಯನ್ನು ಹೊಂದಿರುವ ತಂದೆ ತಾಯಿಯಿಂದ ಸಿನಿಮಾ ಆರಂಭವಾಗುತ್ತದೆ. ಬೆಂಗಳೂರು ನಿವಾಸಿಗಳಾದ ಇವರು ತಮ್ಮ ಮಗನಿಗೆ ಉತ್ತಮ ಗುಣಮಟ್ಟದ ವಿದ್ಯಾಭ್ಯಾಸವನ್ನು ನೀಡುತ್ತಾ ಚಿನ್ನದ ಪಂಜರದೊಳಗೆ ಬೆಳೆಸುತ್ತಿರುತ್ತಾರೆ. ಆದರೆ ಆ ಹುಡುಗನಿಗೆ ಇತರೆ ಮಕ್ಕಳಂತೆ ಹೊರಗಿನ ಪ್ರಪಂಚ ನೋಡುವಾಸೆ.
 
ಇನ್ನೂ ಕಾಡಲ್ಲಿ ವಾಸ ಮಾಡುತ್ತಾ, ಅಲ್ಲೆ ಹತ್ತಿರವಿದ್ದ ಶಾಲೆಯ ಬಳಿ ಸೀಬೆಹಣ್ಣು ಮಾರುತ್ತಾ ಅದೇ ಶಾಲೆಯ ಹುಡುಗಿಯ ಸಹಕಾರದೊಂದಿಗೆ ಅಕ್ಷರ ಕಲಿತ ಸಿದ್ದೇಶ. ಶಾಲೆಗೆ ಹೋಗಬೇಕೆಂಬ ತನ್ನ ಆಸೆ ಹಂಬಲವನ್ನು ಎಷ್ಟೇ ವ್ಯಕ್ತಪಡಿಸಿದರೂ ಅದನ್ನು ಅರ್ಥ ಮಾಡಿಕೊಳ್ಳದ ತಂದೆ, ಪರಿಸ್ಥಿತಿಯ ಕೈಗೊಂಬೆಯಾಗಿರುವ ತಾಯಿ. ಪ್ರವಾಸಕ್ಕೆಂದು ಕಾಡಿಗೆ ಬಂದಾಗ ದಾರಿ ತಪ್ಪಿ ತನ್ನ ತಂದೆ ತಾಯಿಯಿಂದ ದೂರವಾದ ರೋಹಿತ್, ಅಪ್ಪನ ಸಹವಾಸವೇ ಬೇಡವೆಂದು ದಟ್ಟವಾದ ಕಾಡಿನ ಮಧ್ಯೆ ಓಡಿಬರುತ್ತಿರುವ ಸಿದ್ದೇಶನ ಕೈ ಸೇರುತ್ತಾನೆ. ವಿದ್ಯಾಭ್ಯಾಸವಿಲ್ಲದ ಸಿದ್ದೇಶ ಮತ್ತು ಗೂಗಲ್, ಮ್ಯಾಪ್ ಅಂತ ನೆಟ್'ವರ್ಕ್ ಸಿಗದಿರುವ ಸ್ಥಳದಲ್ಲಿ ಐ ಪೋನ್ ಇಟ್ಟಿಕೊಂಡಿರೋ ರೋಹಿತ್. ಇವರಿಬ್ಬರು ಕಾಡಿನಲ್ಲಿ ಏನೆಲ್ಲ ಕಷ್ಟಗಳನ್ನು ಎದುರಿಸುತ್ತಾರೆ, ಸುರಕ್ಷಿತವಾಗಿ ಮನೆ ಸೇರ್ತಾರ ಅಥವಾ ಬೇರೇನಾದ್ರು ಘಟನೆ ಸಂಭವಿಸುತ್ತಾ ಅಂತ ತಿಳ್ಕೊಬೇಕಾದ್ರೆ ಚಿತ್ರಮಂದಿರಕ್ಕೆ ಒಮ್ಮೆ ಭೇಟಿ ನೀಡಿ.
 
ಒಟ್ಟಿನಲ್ಲಿ ಹೇಳುವುದಾದರೆ ಮಕ್ಕಳ ಮನರಂಜನೆಯ ಪರಿಕಲ್ಪನೆಯನ್ನು ಇಟ್ಟಿಕೊಂಡಿರುವ ಚಿತ್ರತಂಡ ಮನರಂಜನೆಗೆ ಮತ್ತಷ್ಟು ಒತ್ತು ನೀಡಬಹುದಿತ್ತು. ಇನ್ನೂ ಸಂಗೀತಕ್ಕೆ ಅಷ್ಟೇನೂ ಪ್ರಾಮುಖ್ಯತೆ ನೀಡದಿದ್ದರೂ ಸಹ ಚಿತ್ರದಲ್ಲಿರುವ ಒಂದು ಹಾಡು ಮತ್ತು ಸಿದ್ದೇಶನ ಅಭಿನಯ ಮಕ್ಕಳ ಗಮನ ಸೆಳೆಯುತ್ತದೆ. ನ್ಯಾಷನಲ್ ಜಿಯೋಗ್ರಫಿ ಹೆಚ್ಚು ಜನಪ್ರಿಯತೆಯನ್ನು ಹೊಂದಿರುವ ಈ ಸಮಯದಲ್ಲಿ ನಿರ್ದೇಶಕರು ಜಿಯೋಗ್ರಫಿ ಲೈವ್ ವೀಡಿಯೋಗಳಿಗೆ ಹೆಚ್ಚು ಒತ್ತು ನೀಡಿರುವುದರಿಂದ ಕೆಲವೆಡೆ ಬೋರ್ ಎನಿಸುವುದರ ಜೊತೆಗೆ ಅನವಶ್ಯಕ ದೃಶ್ಯ ಎನಿಸುವುದು. ಏನೇ ಆಗಲಿ ನಿರ್ದೇಶಕ ರವೀಂದ್ರ ಅವರ ಈ ಪ್ರಯತ್ನಕ್ಕೆ ಒಂದೊಳ್ಳೆಯ ಯಶಸ್ಸು ಸಿಗಲೆಂದು 'ಫಿಲ್ಮ್ ಸುದ್ದಿ' ಆಶಿಸುತ್ತದೆ.
 
 
ನಿಮ್ಮ ಅನಿಸಿಕೆಗಳನ್ನು ಸಲ್ಲಿಸಿ

Name  
EmailID  
MobileNo  
Location  
Comments
       
   
       
 

ಇತರ ಪುಟಗಳು
2084
'ಪ್ರೀತಿಯ ರಾಯಭಾರಿ' ಚಿತ್ರದ ವಿಮರ್ಶೆ  
ಎಸ್ ಆರ್ ವೆಂಕಟೇಶ್ ಗೌಡ್ರು ನಾದಕಿರಣ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಿರುವ 'ಪ್ರೀತಿಯ ರಾಯಭಾರಿ' ಚಿತ್ರವು ಮಾರ್ಚ್ 2 ರಂದು ಬಿಡುಗಡೆಯಾಗಿ ಎಲ್ಲೆಡೆ ಉತ್ತಮ ಪ್ರದರ್ಶ.....
1069
"ಮೇಲ್ ಕೋಟೆ ಮಂಜ" ಚಿತ್ರದ ವಿಮರ್ಶೆ  
ಚಿತ್ರ : ಮೇಲ್ ಕೋಟೆ ಮಂಜ, ನಿರ್ದೇಶಕ : ಜಗ್ಗೇಶ್, ನಿರ್ಮಾಪಕ : ಆರ್. ಕೃಷ್ಣ. .....
43
"ಪುಷ್ಪಕ ವಿಮಾನ" ವಿಮರ್ಶೆ  
ಚಿತ್ರ : ಪುಷ್ಪಕ ವಿಮಾನ, ನಿರ್ದೇಶಕ : ಎಸ್. ರವೀಂದ್ರನಾಥ್, ನಿರ್ಮಾಪಕ : ಸುಕೃತ್ ದೇವೇಂದ್ರ, ದೀಪಕ್ ಕಿಶೋರ್, ದೀಪಕ್ ಕೃಷ್ಣ, ದೇವಂತ್ ರಾಜ್, ವಿಖ್ಯಾತ್ ಎ.ಆರ್. .....
20
ನಾನು ಮತ್ತು ವರಲಕ್ಷ್ಮಿ ಚಿತ್ರದ ವಿಮರ್ಶೆ  
ಚಿತ್ರ : ನಾನು ಮತ್ತು ವರಲಕ್ಷ್ಮಿ, ನಿರ್ದೇಶಕ : ಪ್ರೀತಮ್ ಗುಬ್ಬಿ, .....
2083
ಸಂಗೀತದಲ್ಲು ಸೈ ಎನಿಸಿಕೊಂಡ 'ರಾಜು ಕನ್ನಡ ಮೀಡಿಯಂ'  
ನರೇಶ್ ಕುಮಾರ್ ನಿರ್ದೇಶನದಲ್ಲಿ ಗುರುನಂದನ್ ಮತ್ತು ಅವಾಂತಿಕ ಶೆಟ್ಟಿ ಅಭಿನಯಿಸಿರುವ 'ರಾಜು ಕನ್ನಡ ಮೀಡಿಯಂ' ಚಿತ್ರವು ಟೀಸರ್ ಟ್ರೇಲರ್ ಮತ್ತು ಪೋಸ್ಟರ್'ಗಳ ಮೂಲಕ ಮಾತ್ರವಲ್ಲದೆ ಸ.....
1067
"ತರ್ಕ" ಚಿತ್ರದ ವಿಮರ್ಶೆ  
ಚಿತ್ರ : ತರ್ಕ, ನಿರ್ದೇಶಕ : ಸುನಿಲ್ ಕುಮಾರ್ ದೇಸಾಯಿ, ನಿರ್ಮಾಪಕ : ಸುನಿಲ್ ಕುಮಾರ್ ದೇಸಾಯಿ. .....
42
"ಶ್ರೀಕಂಠ" ವಿಮರ್ಶೆ  
ಚಿತ್ರ : ಶ್ರೀಕಂಠ, ನಿರ್ದೇಶಕ : ಮಂಜು ಸ್ವರಾಜ್, ನಿರ್ಮಾಪಕ : ಎಂ. ಎಸ್. ಮನುಗೌಡ. .....
19
ನಿರುತ್ತರ ಚಿತ್ರದ ವಿಮರ್ಶೆ  
ಚಿತ್ರ : ನಿರುತ್ತರ, .....
1083
'ಪುಟಾಣಿ ಸಫಾರಿ' ಚಿತ್ರದ ವಿಮರ್ಶೆ  
ಇಂದು(ಜುಲೈ 14) ರಾಜ್ಯಾದ್ಯಂತ ತೆರೆಕಂಡ 'ಪುಟಾಣಿ ಸಫಾರಿ' ಚಿತ್ರವು ತಮ್ಮ ಮಗ ರೋಹಿತ್ ಅತ್ಯುತ್ತಮ ವಿದ್ಯಾಭ್ಯಾಸ ಹೊಂದಬೇಕೆಂಬ ಆಸೆಯನ್ನು ಹೊಂದಿರುವ ತಂದೆ ತಾಯಿಯಿಂದ ಸಿನಿಮಾ ಆರಂಭವಾ.....
1066
"ಜಲ್ಸಾ" ಚಿತ್ರದ ವಿಮರ್ಶೆ  
ಚಿತ್ರ : ಜಲ್ಸಾ, ನಿರ್ದೇಶಕ : ಕಾಂತ ಕನ್ನಲ್ಲಿ, ನಿರ್ಮಾಪಕ : ಎನ್.ಸರೋಜದೇವಿ ಹಾಗೂ ಬಸವರಾಜು. .....
38
ಜಿರೋ ಮೇಡ್ ಇನ್ ಇಂಡಿಯ  
ಚಿತ್ರ : ಜಿರೋ ಮೇಡ್ ಇನ್ ಇಂಡಿಯ , ನಿರ್ದೇಶಕ : ಗಿರಿದೇವ್ ಹಾಸನ್, ನಿರ್ಮಾಣ : ಡಿ.ಸಿ.ಎಲ್ ಪ್ರೊಡಕ್ಷನ್. .....
18
ಸುಂದರಾಂಗ ಜಾಣ ಚಿತ್ರದ ವಿಮರ್ಶೆ  
ಚಿತ್ರ : ಸುಂದರಾಂಗ ಜಾಣ, ನಿರ್ದೇಶ.....
1080
'ಪಟಾಕಿ' ಚಿತ್ರದ ವಿಮರ್ಶೆ  
ಇಂದು ರಾಜ್ಯಾದ್ಯಂತ ತೆರೆಕಂಡಿರುವ 'ಪಟಾಕಿ' ಚಿತ್ರದಲ್ಲಿ ಗಣೇಶ್ ಅವರು ಪ್ರಪ್ರಥಮ ಬಾರಿಗೆ ಪೋಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ .....
1065
"ಹಾಯ್"ಚಿತ್ರದ ವಿಮರ್ಶೆ  
ಚಿತ್ರ : ಹಾಯ್, ನಿರ್ದೇಶಕ : ಜಿ.ಎನ್.ರುದ್ರೇಶ್, ನಿರ್ಮಾಪಕ : ರಾಘವೇಂದ್ರ ಕಠಾರೆ, ಸಿ.ರಾಜೇಶ್. .....
37
ಬಳ್ಳಾರಿ ದರ್ಬಾರ್  
ಚಿತ್ರ : ಬಳ್ಳಾರಿ ದರ್ಬಾರ್, ನಿರ್ದೇಶಕ : ಸ್ಮೈಲ್ ಸೀನು, ಸಹ ನಿರ್ಮಾಪಕ : ಸ್ಮೈಲ್ ವಿರೇಶ್ . .....
17
"ಒನ್ ಟೈಮ್" ವಿಮರ್ಶೆ  
ಚಿತ್ರ : ಒನ್ ಟೈಮ್, ನಿರ್ದೇಶನ : ರಾಜ್, ಛಾಯಾಗ್ರಹಣ : ಸೂರ್ಯಕಾಂತ್ ಹೊನ್ನಳ್ಳಿ, ಸಂಗೀತ : ಅಭಿಮನ್ ರಾಯ್, ತಾರಾಬಳಗ : ಟಿ.ಎಸ್. ನಾಗಾಭರಣ್, ನಾಗೇಂದ್ರ ಪ್ರಸಾದ್, ಭಗವಾ.....
1079
ಅನ್ನ ತಿನ್ನುವ ಮುನ್ನ ನೆನಿ ರೈತನನ್ನ  
'ಅನ್ನ ತಿನ್ನುವ ಮುನ್ನ ನೆನಿ ರೈತನನ್ನ' ಇದು ಚಿತ್ರದ ಒಂದು ಸಾಲಿನ ಕಥೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮುಖ್ಯಭೂಮಿಕೆಯ 'ಬಂಗಾರ s/o ಬಂಗಾರದ ಮನುಷ್ಯ' ಚಿತ್ರವನ್ನು ಇಂದು.....
1064
"ಸ್ಟೈಲ್ ರಾಜ" ಚಿತ್ರದ ವಿಮರ್ಶೆ  
ಚಿತ್ರ : ಸ್ಟೈಲ್ ರಾಜ, ನಿರ್ದೇಶಕ : ಹರೀಶ್, ನಿರ್ಮಾಪಕ : ರೂಪ ಸುರೇಶ್ ಹಾಗೂ ರಮೇಶ್ ಆರ್. .....
36
ಮಂಡ್ಯ ಟು ಮುಂಬೈ  
ಚಿತ್ರ : ಮಂಡ್ಯ ಟು ಮುಂಬೈ , ಚಿತ್ರಕಥೆ-ನಿರ್ದೇಶನ : ರಾಜಶೇಕರ್, ನಿರ್ಮಾಪಕ : ಎಸ್.ಜ್ಯೋತಿ ಲಿಂಗಂ, ತಾರಾಬಳಗ : ಸಂಜನಾ, ರಾಕೇಶ್ ಅಡಿಗ, ಸಾಧುಕೋಕಿಲಾ ಮೊದಲಾದವರು. .....
16
"ತರ್ಲೆ ವಿಲೇಜ್" ವಿಮರ್ಶೆ  
ಚಿತ್ರ : ತರ್ಲೆ ವಿಲೇಜ್, ಕಥೆ-ಚಿತ್ರಕಥೆ : ಸಿದ್ದೇಗೌಡ ಜಿ.ಬಿ.ಎಸ್, ನಿರ್ದೇಶನ : ಕೆ.ಎಂ. ರಘು, ನಿರ್ಮಾಪಕ : ಎಸ್.ಬಿ. ಶಿವ, ಛಾಯಾಗ್ರಹಣ : ರಾಮು ನರಸಳ್ಳಿ, ಸಂಗೀತ : .....
1076
'ಎರಡನೇ ಸಲ' ಚಿತ್ರದ ವಿಮರ್ಶೆ  
ಚಿತ್ರ : ಎರಡನೇ ಸಲ, ನಿರ್ದೇಶಕ : ಗುರುಪ್ರಸಾದ್, ನಿರ್ಮಾಪಕ : ಯೋಗೇಶ್ ನಾರಾಯಣ್, ತಾರಾಬಳಗ : ಧನಂಜಯ್ ಸಂಗೀತ ಭಟ್, ಗುರುಪ್ರಸಾದ್, ಲಕ್ಷ್ಮಿ, ಅವಿನಾಶ್, ಕಿರಿಕ್ ಕೀರ್ತಿ ಮೊ.....
1060
"ಚೌಕ" ಚಿತ್ರದ ವಿಮರ್ಶೆ  
ಚಿತ್ರ : ಚೌಕ. ನಿರ್ದೇಶಕ : ತರುಣ್ ಸುಧೀರ್. ನಿರ್ಮಾಪಕ : ದ್ವಾರಕೀಶ್, ತಾರಾಬಳಗ : ವಿಜಯರಾಘವೇಂದ್ರ, ಪ್ರೇಮ್, ದಿಗಂತ್, ಪ್ರಜ್ವಲ್, ಭಾವನಾ, ದೀಪಾಸನ್ನಿಧಿ, ಪ್ರಿಯಾಮಣಿ, ಐಂದ್ರ.....
35
ಕಿರಿಕ್ ಪಾರ್ಟಿ  
ಚಿತ್ರ : ಕಿರಿಕ್ ಪಾರ್ಟಿ, ಕಥೆ : ರಕ್ಷಿತ್ ಶೆಟ್ಟಿ, ನಿರ್ದೇಶಕ : ರಿಶಬ್ ಶೆಟ್ಟಿ, ನಿರ್ಮಾಪಕ : ಜಿ.ಎಸ್. ಗುಪ್ತ, ಸಂಗೀತ : ಅಜನೀಶ್ ಲೋಕನಾಥ್. .....
15
"ಡೈಯಾನ ಹೌಸ್ ನಾಟ್ ಫಾರ್ ಸೇಲ್ "  
ಚಿತ್ರ : ಡಯಾನ ಹೌಸ್ ನಾಟ್ ಫಾರ್ ಸೇಲ್, ನಿರ್ದೇಶಕ : ಭರತ್ ನಂದ, ನಿರ್ಮಾಪಕ : ಗಿರೀಶ್ ಮತ್ತು ರಾಜಶೇಖರ್, ಸಂಗೀತ : ನೊಬಿನ್ ಪೌಲ್, ಸಂಪಾದನೆ : ನಿರಂಜನ್ ದೇವರಮನೆ, ತ.....
1075
'1/4 ಕೆಜಿ ಪ್ರೀತಿ' ಚಿತ್ರದ ವಿಮರ್ಶೆ  
ಚಿತ್ರ : ಕಾಲ್ ಕೆಜಿ ಪ್ರೀತಿ, ನಿರ್ದೇಶಕ : ಸತ್ಯ ಸೂರ್ಯ ಸಾಗರ್, ನಿರ್ಮಾಪಕ : ಎ.ಬಿ. ರಾಜೀವ್ , ಛಾಯಾಗ್ರಹಣ : ಯಶ್ವಂತ್, ಮುರಳಿ. .....
1055
"ಅಲ್ಲಮ" ಚಿತ್ರದ ವಿಮರ್ಶೆ  
ಚಿತ್ರ : ಅಲ್ಲಮ, ನಿರ್ದೇಶನ : ಟಿ.ಎಸ್.ನಾಗಾಭರಣ, ನಿರ್ಮಾಣ : ಶ್ರೀಹರಿ.ಎಸ್.ಖೋಡೆ. .....
29
ಹ್ಯಾಪಿ ಮ್ಯಾರೀಡ್ ಲೈಫ್  
ಚಿತ್ರ : ಹ್ಯಾಪಿ ಮ್ಯಾರೀಡ್ ಲೈಫ್, ರಚನೆ-ಸಾಹಿತ್ಯ-ಛಾಯಾಗ್ರಹಣ-ನಿರ್ದೇಶನ : ಆನಂದ್ ವಠಾರ್, ನಿರ್ಮಾಪಕ : ಮಲ್ಲೇಶ್ . ಎನ್. ಕೆ. .....
14
"ಸೋಜಿಗ"  
ಚಿತ್ರ : ಸೋಜಿಗ, ನಿರ್ದೇಶಕ : ದಿನೇಶ್ ಕಂಪ್ಲಿ, ನಿರ್ಮಾಪಕ : ನಾರಾಯಣ ಎಸ್.ಹೆಗ್ಡೆ, ಛಾಯಾಗ್ರಹಣ ಮತ್ತು ಸಂಗೀತ : ಸುನಾದ್ ಗೌತಮ್, ಸಂಪಾದನೆ : ಶಂಕರ್ ನಾರಾಯಣ್, ತಾರಾಬ.....
1074
'ಹೆಬ್ಬುಲಿ' ಘರ್ಜನೆಯ ತಿರುವು  
ಕಳೆದ ಒಂದು ವರ್ಷದಿಂದ ಒಂದಲ್ಲಾ ಒಂದು ರೀತಿಯಲ್ಲಿ ತನ್ನ ಘರ್ಜನೆಯ ಮೂಲಕ ಅಭಿಮಾನಿಗಳಲ್ಲಿ ನಿರೀಕ್ಷೆಯನ್ನು ಹೆಚ್ಚಿಸಿದ್ದ 'ಹೆಬ್ಬುಲಿ' ಚಿತ್ರವು ಇಂದು ಅದ್ದೂರಿಯಾಗಿ ತೆರೆಕಂಡು ಅಭಿಮಾ.....
1052
" ಅರಿವು " ವಿಮರ್ಶೆ  
ಚಿತ್ರ : ಅರಿವು, ನಿರ್ದೇಶಕ : ರಂಗನಾಥ್. ಆರ್ , ನಿರ್ಮಾಪಕ : ಮಹೇಂದ್ರ ಮುಣೋತ್, ಸಂಗೀತ : ನವನೀತ್ ಬಿಡುಗಡೆ : 20.01.2017. .....
28
ಶ್ರೀ ಓಂಕಾರ ಅಯ್ಯಪ್ಪನೇ  
ಚಿತ್ರ : ಶ್ರೀ ಓಂಕಾರ ಅಯ್ಯಪ್ಪನೇ, ನಿರ್ದೇಶನ : ಓಂ ಸಾಯಿ ಪ್ರಕಾಶ್, ಕಥೆ-ನಿರ್ಮಾಪಕ : ಟಿ.ಎ. ಸೆಂಥಿಲ್, ಸಂಗೀತ : ಬಿ. ಬಲರಾಮ, .....
13
"ಜಾನ್ ಜಾನಿ ಜನಾರ್ಧನ್ "  
ಚಿತ್ರ : ಜಾನ್ ಜಾನಿ ಜನಾರ್ಧನ್, ನಿರ್ದೇಶಕ : ಗುರುದೇಶ್ ಪಾಂಡೆ, ನಿರ್ಮಾಪಕ : ಎಂ.ಆರ್. ಪಿಕ್ಚರ್ಸ್, ಛಾಯಾಗ್ರಹಣ : ಸಂತೋಷ್ ರೈ ಪತಾಜೇ, ಸಂಗೀತ : ಅರ್ಜುನ್ ಜನ್ಯ, ಸಂಕ.....
1073
"ಸ್ಮೈಲ್ ಪ್ಲೀಸ್" ಚಿತ್ರದ ವಿಮರ್ಶೆ  
ಚಿತ್ರ : ಸ್ಮೈಲ್ ಪ್ಲೀಸ್, ನಿರ್ದೇಶಕ : ರಘು ಸಮರ್ಥ್, ನಿರ್ಮಾಪಕ : ಕೆ ಮಂಜು. .....
1051
" ಏನ್ ನಿನ್ ಪ್ರಾಬ್ಲಮ್ಮು " ವಿಮರ್ಶೆ  
ಚಿತ್ರ : ಏನ್ ನಿನ್ ಪ್ರಾಬ್ಲಮ್ಮು, ನಿರ್ದೇಶಕ : ಗಾಲಿ ಲಕ್ಕಿ, ನಿರ್ಮಾಪಕ : ಯೋಗೇಶ್. .....
27
ಎನ್ ಹೆಚ್ 37  
ಚಿತ್ರ : ಎನ್ ಹೆಚ್ 37, ನಿರ್ದೇಶಕ : ಹರ್ಷವರ್ಧನ್, ಸಹನಿರ್ದೆಶನ : ಕೆ. ತಪಸ್ವಿ, ನಿರ್ಮಾಪಕ : ರವಿ-ರಮೇಶ್ (ಮಡಿವಾಳ). .....
10
"ಮಮ್ಮಿ ಸೇವ್ ಮಿ"  
ಚಿತ್ರ : ಮಮ್ಮಿ ಸೇವ್ ಮಿ, ನಿರ್ದೇಶಕ : ಲೋಹಿತ್, ನಿರ್ಮಾಪಕ : ಕೆ. ರವಿಕುಮಾರ್, ತಾರಾಬಳಗ : ಪ್ರಿಯಾಂಕ ಉಪೇಂದ್ರ, ಯುವಿನಾ ಪಾರ್ಥವಿ, ಐಶ್ವರ್ಯ ಸಿಂಧೋಗಿ, ಮಧುಸೂದನ್, ಸಂದೀಪ.....
1072
"ಏನೆಂದು ಹೆಸರಿಡಲಿ" ಚಿತ್ರದ ವಿಮರ್ಶೆ  
ಚಿತ್ರ : ಏನೆಂದು ಹೆಸರಿಡಲಿ, ನಿರ್ದೇಶಕ : ರವಿ ಬಸಪ್ಪನ ದೊಡ್ಡಿ, ನಿರ್ಮಾಪಕ : ಶೃತಿ ಕುಲಕರ್ಣಿ , ಶ್ರೀನಿವಾಸ್ ಕುಲಕರ್ಣಿ. .....
1050
" ಬ್ಯೂಟಿಫುಲ್ ಮನಸುಗಳು " ವಿಮರ್ಶೆ  
ಚಿತ್ರ : ಬ್ಯೂಟಿಫುಲ್ ಮನಸುಗಳು, ನಿರ್ದೇಶಕ : ಜಯತೀರ್ಥ, ನಿರ್ಮಾಪಕ : ಎಸ್.ಪ್ರಸನ್ನ ಮತ್ತು ಶಶಿಕಲಾ ಬಾಲಾಜಿ. .....
24
NH7 ಚಿತ್ರದ ವಿಮರ್ಶೆ  
ನಿರ್ದೇಶಕ : ಟಿ.ಯುಗಂಧರ್ , .....
9
"ಮಾದ ಮತ್ತು ಮಾನಸಿ"  
ಚಿತ್ರ : ಮಾದ ಮತ್ತು ಮಾನಸಿ, ನಟ : ಪ್ರಜ್ವಲ್ ದೇವರಾಜ್, ನಟಿ : ಶ್ರುತಿ ಹರಿಹರನ್, ಕಥೆ-ನಿರ್ದೇಶನ : ಸತೀಶ್ ಪ್ರಧಾನ್, ನಿರ್ಮಾಣ : ಮನೋಮೂರ್ತಿ, ನರಸಿಂಹ ಮೂರ್ತಿ, ಸ.....
1071
"ಅಮರಾವತಿ" ಚಿತ್ರದ ವಿಮರ್ಶೆ  
ಚಿತ್ರ : ಅಮರಾವತಿ, ನಿರ್ದೇಶಕ : ಬಿ.ಎಂ. ಗಿರಿರಾಜ್, ನಿರ್ಮಾಪಕ : ಸುಷ್ಮಾ ಮತ್ತು ಮಾಧವ ರೆಡ್ಡಿ. .....
1049
" ರಿಕ್ತ " ವಿಮರ್ಶೆ  
ಚಿತ್ರ : ರಿಕ್ತ, ನಿರ್ದೇಶಕ : ಅಮೃತ್ ಕುಮಾರ್, ನಿರ್ಮಾಪಕ : ಅರುಣ್ ಕುಮಾರ್, ಸಂಭಾಷಣೆ : ಮೋಹನ್ , ಕುಮಾರ್. .....
21
ಅವಲಕ್ಕಿ ಚಿತ್ರದ ವಿಮರ್ಶೆ  
ಚಿತ್ರ : ಅವಲಕ್ಕಿ, ನಿರ್ದೇಶಕ : ಅಶೋಕ್ ನಿಟ್ಟೂರ್, .....
5
ಕಹಿ ಘಟನೆಗಳನ್ನಾಧರಿಸಿರುವ "ಕಹಿ" ಚಿತ್ರದ ವಿಮರ್ಶೆ  
ನಿರ್ದೇಶಕ ಅರವಿಂದ ಶಾಸ್ತ್ರಿ ನಿರ್ದೇಶನದ "ಕಹಿ" ಸಿನಿಮಾ ಈಗಾಗಲೇ ರಾಜ್ಯಾದ್ಯಂತ ಬಿಡುಗಡೆಯಾಗಿದ್ದು, ಪ್ರೇಕ್ಷಕರ ಮನಸ್ಸನ್ನು ತಕ್ಕ ಮಟ್ಟಿಗೆ ಮುಟ್ಟಿದೆ ಎಂದೇ ಹೇಳಬಹುದು. ನಮ್ಮ ದೇಶವ.....
1070
"ಬಣ್ಣದ ನೆರಳು" ಚಿತ್ರದ ವಿಮರ್ಶೆ  
ಚಿತ್ರ : ಬಣ್ಣದ ನೆರಳು, ನಿರ್ದೇಶಕ : ಶಶಿಧರ್, ನಿರ್ಮಾಪಕ : ಎಸ್. ಸುಧಾಕರ್, ಅಜಯ್.ಎಂ, ಕಾರ್ಯಕಾರಿ ನಿರ್ಮಾಪಕ : ಜೇಮ್ಸ್. .....
44
"ಲೀ" ಚಿತ್ರದ ವಿಮರ್ಶೆ  
ಚಿತ್ರ : ಲೀ, ನಿರ್ದೇಶಕ : ಹೆಚ್.ಎಂ. ಶ್ರೀನಂದನ್, ನಿರ್ಮಾಪಕರು : ಸಾರಥಿ ಸತೀಶ್, ದರ್ಶನ್ ಕೃಷ್ಣ, ಎಸ್.ಬಿ. ವಿನಯ್. .....